ಕಾಂಗ್ರೆಸ್ಸ್ ಗೆ ಬೈ ಬೈ ಹೇಳಿದ ಪ್ರಶಾಂತ್ ಕಿಶೋರ್ | OneIndia Kannada

2022-06-01 2,781

ಬಹುತೇಕ ಎಲ್ಲಾ ಪಕ್ಷಗಳ ಜತೆಯಲ್ಲಿಯೂ ಗುರುತಿಸಿಕೊಂಡು, ಪಕ್ಷಗಳ ಗೆಲುವಿಗೆ ಬಹು ದೊಡ್ಡ ಪಾತ್ರ ವಹಿಸುತ್ತಿರುವ ಪ್ರಖ್ಯಾತ ಚುನಾವಣಾ ನೀತಿ ತಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್​ಗೆ ಸೇರ್ಪಡೆಯಾಗಲಿದ್ದಾರೆ ಎಂದು ಭಾರಿ ಸುದ್ದಿಯಾಗಿತ್ತು


Prashant Kishore, a well-known electoral policy expert who has been playing a major role in the party's victory over all parties, will be joining the Congress.